feudal system
ನಾಮವಾಚಕ

(ದಣಿ – ಜೀತಗಾರ ಸಂಬಂಧದ) ಊಳಿಗಮಾನ್ಯಪದ್ಧತಿ; ದಣಿಗೆ ಸೈನಿಕ ಸಹಾಯ, ಊಳಿಗ, ಮೊದಲಾದವನ್ನು ಮಾಡುವ ಕರಾರಿನ ಮೇಲೆ ಜೀತಗಾರನು ಜಈನು ಅನುಭವಿಸುತ್ತಿದ್ದ, ಮಧ್ಯಯುಗದ ಯೂರೋಪಿನ ರಾಜಕೀಯ ವ್ಯವಸ್ಥೆ.